nitrous oxide
ನಾಮವಾಚಕ

(ರಸಾಯನವಿಜ್ಞಾನ) ನೈಟ್ರಸ್‍ ಆಕ್ಸೈಡ್‍; ಸಂವೇದನಾಹಾರಿಯಾಗಿ ಬಳಸುವ, ನಗುವ ಅನಿಲ ಎಂಬ ಹೆಸರಿನಿಂದ ಕರೆಯಲಾಗಿರುವ, ವರ್ಣರಹಿತ ಅನಿಲರೂಪದಲ್ಲಿರುವ ನೈಟ್ರೊಜನ್‍ ಆಕ್ಸೈಡ್‍, ${\rm N}_2{\rm O}$.